top of page
Keerthan Kumar Manjappa 01_edited.jpg
Kejriwal.png

If you walk on the path of truth all powers in the universe help you. 
— Arvind Kejriwal

Anchor 1
Keertan Kumar Manjappa 5_edited_edited.jpg
Dasarahalli_Map.png

ನಾನು ಕೀರ್ತನ್ ಮಂಜಪ್ಪ...!
ಸಾಮಾನ್ಯ ಮತದಾರನೊಬ್ಬ ಶಾಸಕನಾಗುವತ್ತ...!!

ಕೀರ್ತನ್‌ ಕುಮಾರ್‌ ಮಂಜಪ್ಪ, ಸದ್ಯ ಆಮ್‌ ಆದ್ಮಿ ಪಕ್ಷದ ದಾಸರಹಳ್ಳಿ ಕ್ಷೇತ್ರದ ವಿಧಾನಸಭೆ ಅಧ್ಯಕ್ಷರು. 2023ರ ವಿದಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ ದಾಸರಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಇವರ ವೃತ್ತಿಯ ಬಗ್ಗೆ ಹೇಳುವುದಾದರೆ ಬೆಂಗಳೂರಿನ ಹೆಸರಾಂತ  "ಸೌಂದರ್ಯ ಗ್ರೂಪ್ ಶಿಕ್ಷಣ‌ ಸಂಸ್ಥೆಯ" ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿಯಾಗಿದ್ದಾರೆ. ಇವರ ತಂದೆ ಸೌಂದರ್ಯ ಮಂಜಪ್ಪ, ಸೌಂದರ್ಯ ಶಿಕ್ಷಣ ಗ್ರೂಪ್‌ ಸಂಸ್ಥೆಯ ಸಂಸ್ಥಾಪಕರು. ಇವರು ಸಹ ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು ಈಗ ಆಮ್‌ ಆದ್ಮಿ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ.!
ಸಮಸ್ಯೆಗಳು, ಸವಾಲುಗಳು...!!


ದಾಸರಹಳ್ಳಿ ಕ್ಷೇತ್ರ ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿದ್ದು, ಅನೇಕ ಸಮಸ್ಯೆಗಳಿಂದ ಜನರಿಗೆ ಮುಕ್ತಿ ಇಲ್ಲದಂತಾಗಿದೆ. ಇದನ್ನೆಲ್ಲ ಮನಗಂಡು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಜನೋಪಕಾರಿ ಯೋಜನೆಗಳನ್ನು ಹಾಕಿಕೊಂಡು ದಾಸರಹಳ್ಳಿ ಕ್ಷೇತ್ರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಕೀರ್ತನ್‌ ಕುಮಾರ್‌ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ನಿಜ ಅಭಿವೃದ್ಧಿಗೆ ಈಗಾಗಲೇ ದೇಶಾದ್ಯಂತ ಹೆಸರಾಗಿರುವ ಆಮ್‌ ಆದಿ ಪಕ್ಷದ ಮೂಲಕ ರಾಜಕೀಯ ನಾಯಕರಾಗಿ ಜನ ಸೇವೆ ಮಾಡಲು ಪಣತೊಟ್ಟಿದ್ದಾರೆ.

News
Events